ಒಡಹುಟ್ಟಿದವರು, ಬಿ.ಎನ್.ಹರಿದಾಸ್ ನಿರ್ದೇಶನ ಮತ್ತು ಬಿ.ಎಸ್.ರಂಗಾ ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್ ಮತ್ತು ಕಲ್ಪನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಕಲ್ಯಾಣಕುಮಾರ್ ನಾಯಕಿ(ಯರು) = ಕಲ್ಪನಾ ಬಾಲಕೃಷ್ಣ ಪಂಡರೀಬಾಯಿ == ಉಲ್ಲೇಖಗಳು ==